ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬಳಿ ಸಹಾಯಕ್ಕಾಗಿ ಬೇಡಿಕೊಂಡ ರೆಹಮಾನ್
  • 3 years ago
ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯೊಬ್ಬರಿಗೆ ಹಿರಿಯ ನಟ ಜಗ್ಗೇಶ್ ಸ್ಪಂದಿಸಿರುವ ಘಟನೆ ನಡೆದಿದೆ. ಬಿಸಿನೆಸ್ ನಷ್ಟ ಆಗಿದೆ, ಮನೆ ಬಾಡಿಗೆ ಕಟ್ಟಬೇಕು, ಹೆಂಡತಿ-ಮಕ್ಕಳು ಇದ್ದಾರೆ ಎಂದು ಪರಿಪರಿಯಾಗಿ ಬೇಡಿಕೊಂಡಿರುವ ವ್ಯಕ್ತಿಗೆ ಹಣದ ವ್ಯವಸ್ಥೆ ಮಾಡುವ ಮೂಲಕ ಜಗ್ಗೇಶ್ ನೆರವಾಗಿದ್ದಾರೆ

Kannada actor Jaggesh has Help to Abdul Rehman Who Asked Financial Help in twitter.
Recommended