ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ್ದು ಚೀನಾ ರಾಕೆಟ್! | Oneindia Kannada

  • 3 years ago
ತೀವ್ರ ಆತಂಕ ಸೃಷ್ಟಿಸಿದ್ದ ಚೀನಾ ರಾಕೆಟ್‌ನ ಭಗ್ನಾವಶೇಷ ಭೂಮಿಯ ಮೇಲೆ ಬಿದ್ದಿದೆ. ಚೀನಾದ 'ಲಾಂಗ್ ಮಾರ್ಚ್ 5-ಬಿ' ರಾಕೆಟ್‌ ತುಣುಕುಗಳು ಮಾಲ್ಡೀವ್ಸ್‌ಗೆ ಸಮೀಪದಲ್ಲಿ, ಅಂದರೆ ಹಿಂದೂ ಮಹಾಸಾಗರದ ಮೇಲೆ ಬಿದ್ದಿವೆ

The wreckage of the China rocket, which has caused severe anxiety, has fallen to the ground. Chinese 'Long March 5-B' rocket fragments lying near the Maldives, ie the Indian Ocean

Recommended