ಪ್ರೈವೇಟ್ ಆಸ್ಪತ್ರೆ ಆರ್ಭಟಕ್ಕೆ ಬ್ರೇಕ್ | Oneindia Kannada
  • 3 years ago
ಸಿಟಿ ಸ್ಕ್ಯಾನಿಂಗ್‌ ದುಬಾರಿ ಹಣ ವಸೂಲಿಗೆ ಕಡಿವಾಣ ಹಾಕಿ ಸರ್ಕಾರ ದರ ನಿಗದಿ ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡಲಾಗುವುದು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1500 ರೂ ದರ ನಿಗಡಿ ಮಾಡಿ ಸರ್ಕಾರ ಆದೇಶಿಸಿದೆ.

City scanning has been cut by the government for expensive bills. The government has ordered a free CT scan at government hospitals and a fee of Rs 1,500 for private hospitals.
Recommended