RCB ಅಂದ್ರೆ ರೊಚ್ಚಿಗೆಳ್ತಾರೆ ಈ ಬ್ಯಾಟ್ಸ್ ಮೆನ್ ಗಳು | Oneindia Kannada

  • 3 years ago
ಆರ್‌ಸಿಬಿ ವಿರುದ್ಧ ಅತೀ ಹೆಚ್ಚು ರನ್ ಬಾರಿಸಿರುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಇದ್ದಾರೆ. ವಾರ್ನರ್ ಆರ್‌ಸಿಬಿ ವಿರುದ್ಧ 834+ ರನ್ ಬಾರಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಎಂಎಸ್ ಧೋನಿ ಇದ್ದಾರೆ.
#RCB #IPL
MS Dhoni, David Warner, Rohit Sharma, Gautam Gambhir, Suresh Raina, RCB, Royal Challengers Bengaluru, IPL 2021, IPL 14

Recommended