Ugadi ಸಂಭ್ರಮದಲ್ಲಿ ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ರಾಗಿಣಿ ಮತ್ತು ಸಂಜನಾ | Filmibeat Kannada
  • 3 years ago
ಯುಗಾದಿ ಹಬ್ಬದ ಸಂಭ್ರಮ, ಸಡಗರ ನಡುವೆಯೂ ಸಂಜನಾ ಮತ್ತು ರಾಗಿಣಿ ಕಣ್ಣೀರೀಟ್ಟಿದ್ದಾರೆ. ವೇದಿಕೆ ಮೇಲೆ ಭರ್ಜರಿ ಸ್ಟೆಪ್ ಹಾಕಿದ ನಟಿಯರು ಬಳಿಕ ಕಷ್ಟದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.
#SanjanaaGalrani #RaginiDwivedi
Actress Sanjanaa Galrani and Ragini Dwivedi emotional in Ugadi special program in Star Suvarna.
Recommended