ಕೋಪಗೊಂಡು ಕಾರಿನ ಗಾಜು ಪುಡಿ ಪುಡಿ ಮಾಡಿದ ದ್ರಾವಿಡ್ | Oneindia Kannada
  • 3 years ago
ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಜಾಹೀರಾತೊಂದರಲ್ಲಿ ರಾಹುಲ್ ದ್ರಾವಿಡ್ ನಟಿಸಿದ್ದಾರೆ. ಆ ಜಾಹಿರಾತಿನಲ್ಲಿ ರಾಹುಲ್ ದ್ರಾವಿಡ್ ಅತ್ಯಂತ ಕೋಪದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಾರಿನಲ್ಲಿ ಕುಳಿರುವ ದ್ರಾವಿಡ್ ಪದೇ-ಪದೇ ಹಾರ್ನ್ ಮಾಡುತ್ತಾರೆ. ಪಕ್ಕದ ಕಾರಿನವರ ಮೇಲೆ ಟೀ ಎಸೆಯುತ್ತಾರೆ. ಪಕ್ಕದ ಕಾರಿನವರ ಮಿರರ್ ಅನ್ನು ಬ್ಯಾಟಿನಿಂದ ಹೊಡೆದು ಪುಡಿ ಮಾಡುತ್ತಾರೆ. ತನ್ನತ್ತ ನೋಡಿದ ಹುಡುಗನಿಗೆ, 'ಹೊಡೆದಾಕ್ಬಿಡ್ತೀನಿ' ಎನ್ನುತ್ತಾರೆ.

A funny advertisement featuring Rahul Dravid going viral on social media. Dravid's anger side shown in the ad.
Recommended