IPL ನಡೆಯೋದೆ ಡೌಟ್ | Oneindia Kannada

  • 3 years ago
ಐಪಿಎಲ್ 14ನೇ ಆವೃತ್ತಿ ಚಾಲನೆ ಪಡೆದುಕೊಳ್ಳಲು ಕ್ಷಣಗಳು ಹತ್ತಿರವಾಗುತ್ತಿದೆ. ಆದರೆ ಟೂರ್ನಿ ನಡೆಯುವ ಬಗ್ಗೆ ಫ್ರಾಂಚೈಸಿಗಳು ಇನ್ನೂ ಅನುಮಾನಗಳನ್ನು ವ್ಯಕ್ತಪಡಿಸುತ್ತಿವೆ. ಕೊರೊನಾ ವೈರಸ್ ಈ ಬಾರಿಯ ಐಪಿಎಲ್‌ಗೆ ಪದೇ ಪದೆ ಕಾಡುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ.

Some IPL team franchise owners worried about 2021 ipl season

Recommended