ಪುನೀತ್ ದರ್ಶನ್ಗೆ ಎಚ್ಚರಿಕೆ ನೀಡಿದ್ರು ಸಚಿವ ಡಿ ಸುಧಾಕರ್ | Filmibeat Kannada

  • 3 years ago
ಚಿತ್ರನಟರು ಪ್ರಚಾರಕ್ಕಾಗಿ ಪ್ರವಾಸ ಮಾಡುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿದ್ದಾರೆ. ಒಂದು ಕಡೆ ಕೊರೊನಾ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹೀಗೆ ಮಾಡುವುದು ತಪ್ಪು. ದಯವಿಟ್ಟು ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ. ಚಿತ್ರನಟರಿಗೂ ಜವಾಬ್ದಾರಿಗಳಿವೆ ಎಂದಿದ್ದಾರೆ ಸಚಿವ ಡಿ ಸುಧಾಕರ್

The filmmakers are touring for promotions, and thousands of fans are gathering. On the one hand, it is wrong to do so when the corona is increasing. Please wear a mask and observe the Social distancing Policy. Actors to have responsibilities said Dr.Sudhakar.

Recommended