ಅಮೀರ್ ಗೆ ಕೊರೊನಾ ಬಂದಿರೊದನ್ನು ಕೇಳಿ ರಾಖಿ ಸಾವಂತ್ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ | Filmibeat Kannada
  • 3 years ago
ಬಾಲಿವುಡ್ ನಟ ಅಮೀರ್ ಖಾನ್ ಗೆ ಕೊರೊನಾ ಬಂದಿರುವುದು ದೃಢವಾಗಿದೆ. ಈ ವಿಚಾರ ತಿಳಿದ ನಟಿ ರಾಖಿ ಸಾವಂತ್ ಕೊಟ್ಟಿರೋ ಪ್ರತಿಕ್ರಿಯೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

A video of Rakhi Sawant reacting to the news of actor Aamir Khan's coronavirus positive result has surfaced online. Check out fans' reaction to it.
Recommended