ಮೊದಲ ಬಲ್ ಗೆ ಸಿಕ್ಸರ್ ಹೊಡೆದದ್ದು ಸೂರ್ಯ ಕುಮಾರ್ ಯಾದವ್ ಮಾತ್ರವೇನಲ್ಲ | Oneindia Kannada

  • 3 years ago
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಭರ್ಜರಿ ಅರ್ಧಶತಕ ಸಿಡಿಸಿದ್ದಾರೆ. 31 ಎಸೆತಗಳಲ್ಲಿ 57 ರನ್ ಬಾರಿಸುವುದರ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ.

India won against England in the fourth game of t20 . India out performed England in all departments of the fourth match.

Recommended