ಕೊನೆಗೂ ಕೋಚ್ ಆಸೆ ಈಡೇರಿಸಿದ ಆಟಗಾರ ಯಾರು ಗೊತ್ತಾ?? | Oneindia Kannada

  • 3 years ago
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕ ವಿರಾಟ್ ಕೊಹ್ಲಿ ಜೊತೆಗೆ 94 ರನ್‌ಗಳ ಬೃಹತ್ ಜೊತೆಯಾಟದಲ್ಲಿ ಭಾಗಿಯಾದರು. 32 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 56 ರನ್ ಸಿಡಿಸಿದರು. 175ರ ಸ್ಟ್ರೈಕ್‌ರೇಟ್‌ನಲ್ಲಿ ಇಶಾನ್ ಬ್ಯಾಟ್ ಬೀಸಿದ್ದರು.


In the second match of the T20 series against England, Ishaan Kishan shared a massive partnership of 94 runs with captain Virat Kohli. Ishaan Kishan struck 56 off 32 balls with five fours and four sixes. Ishaan batted in the 175 strikeout.

Recommended