ಸ್ಯಾಂಡಲ್ ವುಡ್ ನಲ್ಲಿ ಪುನೀತ್ ರಾಜಕುಮಾರ್ 45 ವರ್ಷದ ಪಯಣ | PuneethRajkumar | Filmibeat Kannada
  • 3 years ago
ಪುನೀತ್​ ರಾಜ್​ ಕುಮಾರ್​ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 45 ವರ್ಷವಾಗಿದೆ. ಅವರಿಗೆ ಈಗ 46 ಪೂರ್ಣವಾಗಿದೆ. ತಮ್ಮ 46 ನೇ ವಯಸ್ಸಿಗೆ 45 ವರ್ಷವನ್ನ ಚಿತ್ರರಂಗದಲ್ಲಿ ಪೂರೈಸಿದ ಹೆಗ್ಗಳಿಗೆ ಪುನೀತ್ ರಾಜ್ ಕುಮಾರ್ ಗೆ ಸಲ್ಲುತ್ತದೆ.

Puneeth Rajkumar has reached another milestone in his career and has completed 45 years in Sandalwood.he has celebrated 45 years in cinema. The actor, incidentally, began his tryst with the silver screen right from his birth.
Recommended