ವಿಕಾಸ ಸೌಧದಲ್ಲಿ ಡಿ ಬಾಸ್ ದರ್ಬಾರ್ | Darshan take oath as an Agriculture Department Ambassador
  • 3 years ago
ಕೃಷಿ ಇಲಾಖೆಯ ರಾಯಭಾರಿಯಾಗಿ ನಟ ದರ್ಶನ್ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಮಾರ್ಚ್ 5 ರಂದು ಮಧ್ಯಾಹ್ನ ವಿಕಾಸಸೌಧದಲ್ಲಿ ಈ ಸಮಾರಂಭ ನಡೆಯಲಿದೆ.

Actor Darshan will take oath as an Agriculture Department Ambassador on march 5th.
Recommended