ಸೋಶಿಯಲ್ ಮೀಡಿಯಾ ಮೂಲಕ ಬೇಷರತ್ ಕ್ಷಮೆ ಯಾಚನೆ | Dhruva Sarja | Pogaru | Filmibeat Kannada
  • 3 years ago
ಪೊಗರು ಸಿನಿಮಾ ತಂಡ ಕ್ಷಮೆ ಕೇಳಿ, ಸಿನಿಮಾದ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿತ್ತು. ಅದರಂತೆ ಸಿನಿಮಾ ಕೆಲುವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ವಿವಾದ ಸುಖಾಂತ್ಯ ಕಂಡ ಬಳಿಕ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದಾರೆ.
#DhruvaSarja #Pogaru #NandaKishore​​ #RashmikaMandanna
Actor Dhruva sarja Apologies over Pogaru Controversy after Brahmins community outrage.
Recommended