ಮತ್ತೆ ದಾಖಲೆ ಬರೆದ ‘ಜೊತೆ ಜೊತೆಯಲಿ’ ಧಾರವಾಹಿ | Filmibeat Kannada
  • 3 years ago
ಕಳೆದ ಕೆಲದಿನಗಳಿಂದ ಟಿಆರ್’ಪಿಯಲ್ಲಿ ಕುಸಿತ ಕಂಡಿದ್ದ ಈ ಧಾರವಾಹಿ ಶುಕ್ರವಾರದ ಸಂಚಿಕೆಯಲ್ಲಿ ದಾಖಲೆ ಬರೆದಿದೆ. 13.2 ಟಿಆರ್ ಪಿ ಪಡೆದ ಈ ಧಾರವಾಹಿ ಶುಕ್ರವಾರ ಹೊಸ ದಾಖಲೆ ಸೃಷ್ಟಿಸಿದೆ.

The serial, which has been diminishing in the TRP for the past few days, has created a record in Friday's episode. The series, which received 13.2 TRP, set a new record on Friday.
Recommended