ಪಿಂಕ್ ಟೆಸ್ಟ್ ನಲ್ಲಿ ಆಡೋಕೆ ಇಂಗ್ಲೆಂಡ್ ಆಟಗಾರರು ಕಾಯುತ್ತಿರೋದ್ಯಾಕೆ | Oneindia Kannada
  • 3 years ago
ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿ ಆಡುತ್ತಿರುವ ಟೀಮ್ ಇಂಡಿಯಾ ತೃತೀಯ ಟೆಸ್ಟ್‌ ಪಂದ್ಯಕ್ಕಾಗಿ ಫೆಬ್ರವರಿ 18ರ ಭಾನುವಾರ ಅಹ್ಮದಾಬಾದ್‌ಗೆ ಪ್ರಯಾಣ ಬೆಳೆಸಲಿದೆ. ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.

#IndiavsEngland #Pinkballtest
India have a nice comeback in the 2nd test against England and here are some of the interesting updates of the game
Recommended