AERO India ಬಗ್ಗೆ ರಕ್ಷಣಾ ಸಚಿವರ ಮಾತು | Oneindia Kannada
  • 3 years ago
ಹೆಚ್​ಎಎಲ್ ದೇಶೀಯವಾಗಿ ಅಭಿವೃದ್ಧಿಪಡಿಸಿರುವ 83 ಹೊಸ ತೇಜಸ್ MK1A ಎಲ್​ಸಿಎಗಳನ್ನ ಖರೀದಿಸಲು ಭಾರತೀಯ ವಾಯು ಪಡೆ 48 ಸಾವಿರ ಕೋಟಿ ರೂ ಮೊತ್ತದ ಆರ್ಡರ್​ಗಳನ್ನ ನೀಡಿದ್ದು ನನಗೆ ಸಂತಸ ತಂದಿದೆ ಅಂತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.


#AeroIndia2021
Defense Minister Rajnath Singh responded. I am pleased to hear that the Indian Air Force has ordered orders of Rs 48,000 crore for the purchase of 83 new Tejas MK1A LCAs domestically developed by HAL
Recommended