ಕೊಹ್ಲಿ ಹಾಗು ರಹಾನೆ ನಡುವೆ ಯಾರು ಉತ್ತಮ ಅನ್ನೋ ಗೊಂದಲಕ್ಕೆ ಇದೇ ಉತ್ತರ | Oneindia Kannada
  • 3 years ago
ಅಜಿಂಕ್ಯ ರಹಾನೆ ಪೂರ್ಣ ಪ್ರಮಾಣದಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಳ್ಳಲಿ ಎಂಬ ಚರ್ಚೆಗಳು ನಡೆಯುತ್ತಿದೆ. ಈ ಚರ್ಚೆಗೆ ಬಿಸಿಸಿಐನ ಮಾಜಿ ಆಯ್ಕೆಗಾರ ಸಬಾ ಕರೀಮ್ ಪ್ರತಿಕ್ರಿಯಿಸಿದ್ದಾರೆ.

Ajinkya Rahane and Virat Kohli have been 2 of the best captians and their way of looking at the game is completely different
Recommended