ಧೋನಿ ಈ ವರ್ಷವೂ CSK ತಂಡದ ನಾಯಕರಾಗಿದ್ದಾರೆ , ಸಂಬಳದ ಬಗ್ಗೆ ಕೇಳಲೇಬೇಡಿ | Oneindia Kannada
  • 3 years ago
ಎರಡು ವರ್ಷಗಳ ಕಾಲ ಚೆನ್ನೈ ತಂಡದ ಅಮಾನತು ಹೊರತು ಪಡಿಸಿದರೆ ಎಂಎಸ್ ಧೋನಿ 2008ರಿಂದಲೂ ಚೆನ್ನೈ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿನ ಸಂಬಾವನೆಯನ್ನು ಪಡೆಯುವ ಮೂಲಕ ಧೋನಿ ಐಪಿಎಲ್‌ನಲ್ಲಿ 150 ಕೋಟಿ ರೂಪಾಯಿ ಸಂಭಾವನೆಯನ್ನು ಗಳಿಸಿದ ಆಟಗಾರ ಎನಿಸಲಿದ್ದಾರೆ.
At present Dhoni’s contract with CSK is worth a whopping Rs 15 crore and he has to date earned Rs 137.8 crore with CSK and Rising Pune Supergiants. With CSK deciding to retain him for Rs 15 crores in IPL 2021, Dhoni has crossed Rs 150-crore salary mark in IPL and will become the first player to do so
Recommended