ಅಧಿಕಾರ ಇಲ್ಲಾ ಅಂದ್ರು ಕೆಲ್ಸಾ ಮಾಡ್ತಿನಿ !! | Oneindia Kannada
  • 3 years ago
ತನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ರಾಮನಗರ ಜಿಲ್ಲೆಯ ಬೊಮ್ಮಚ್ಚನ ಹಳ್ಳಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಮಾಡಿದ್ದರು.


An auto driver committed suicide by writing a death note that Kumaraswamy should attend his funeral. Kumaraswamy, who visited the village of Bommachalli in Ramanagar district, had received the final darshan and provided financial assistance to the family.
Recommended