Search
Library
Log in
Watch fullscreen
3 months ago|86.7K views

ಮಾಲ್ಡೀವ್ಸ್ ಅಂದ್ರೆ ಸ್ವರ್ಗ ಅಂದ್ರು ಯಶ್ | Filmibeat Kannada

Filmibeat Kannada
Filmibeat Kannada
ಸತತ ಕೆಲವು ತಿಂಗಳಿಂದ ಕೆಜಿಎಫ್ 2 ಚಿತ್ರೀಕರಣದಲ್ಲಿದ್ದ ಯಶ್, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲಾಗಿರಲಿಲ್ಲ. ಹೊರಾಂಗಣ ಚಿತ್ರೀಕರಣದಲ್ಲಿದ್ದ ಕಾರಣ ಕೊರೊನಾ ಭೀತಿಯೂ ಇದ್ದು, ಕುಟುಂಬದಿಂದ ತಮ್ಮನ್ನು ತಾವು ದೂರವೇ ಇರಿಸಿಕೊಂಡಿದ್ದರು ಯಶ್. ಆದರೆ ಈಗ ಕೆಜಿಎಫ್ 2 ಚಿತ್ರೀಕರಣ ಮುಗಿದಿದ್ದು, ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ನಟ ಯಶ್

Actor Yash enjoying in the Maldives with his family. He just finished KGF 2 movie shooting.

Browse more videos

Browse more videos