Steve Smith ಮಾಡಿದ ಕೆಲಸಕ್ಕೆ Rajasthan ತಂಡದಿಂದ ಹೊರಕ್ಕೆ | Oneindia Kannada
  • 3 years ago
ಸಿಡ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಬಹಳಾನೇ ರೋಚಕವಾಗಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಅಶ್ವಿನ್ , ವಿಹಾರಿ ಹಾಗು ಪಂತ್ ಆಟಕ್ಕೆ ಅಭಿಮಾನಿಗಳು ಕೊoಡಾಡುತ್ತಿದ್ದಾರೆ . ಆದರೆ ಸ್ಮಿಥ್ ಮಾಡಿದ ಕೆಲಸಕ್ಕೆ ಆಸ್ಟ್ರೇಲಿಯಾ ತಲೆ ತಗ್ಗಿಸಿದೆ

India is has made a brilliant comeback in the third test match and Vihari, Ashwin and Pant played the innings of their life. But Steve Smith was involved in a controversy .watch the video to know more details
Recommended