ಭಾರತ ತಂಡ ಕ್ವಾರೆಂಟಿನ್ ಗೆ ಹೆದರಿ ನಾಲ್ಕನೇ ಪಂದ್ಯ ಆಡೋದಿಲ್ಲ ಅಂದ್ರಾ | Oneindia Kannada

  • 3 years ago
ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಠಿಣ ಕ್ವಾರಂಟೈನ್ ನಿಯಮವಿರುವ ಕಾರಣ ಟೀಮ್ ಇಮಡಿಯಾ ಆಟಗಾರರು ಬ್ರಿಸ್ಬೇನ್‌ಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿಗಳು ಬಂದಿತ್ತು. ಈ ಬಗ್ಗೆ ಕ್ವೀನ್ಸ್‌ಲ್ಯಾಂಡ್ ಸರ್ಕಾರ ಕೂಡ ತನ್ನ ಕಠಿಣ ನಿರ್ಧಾರವನ್ನು ಪ್ರಕಟಿಸಿತ್ತು.


Team India has aggreed for strict quarentine for the 4th test and there won't be any problem for the final match

Recommended