India Australia ಪಂದ್ಯ ಅಂದರೆ ಅಲ್ಲಿ ಜಗಳ ನಡೆಯೋದು ಪಕ್ಕಾ | Oneindia Kannada
  • 3 years ago
ಭಾರತ-ಆಸಿಸ್​​ ನಡುವಿನ ಸರಣಿ ಅಂದ್ರೆ ಒಂದು ಕಾಲದಲ್ಲಿ ಕ್ರಿಕೆಟ್​​ ಅಭಿಮಾನಿಗಳ ಮೈ-ಮನಸ್ಸು ಜುಂ ಅನ್ನುತ್ತಿತ್ತು. ಎರಡೂ ತಂಡಗಳ ನಡುವಿನ ಸ್ಲೆಡ್ಜಿಂಗ್​​, ಕ್ರೀಡಾಂಗಣದಲ್ಲಿಯೇ ಮಾತಿನ ಸಮರ, ಪಂದ್ಯದ ರೋಚಕತೆಯನ್ನ ಹೆಚ್ಚಿಸುತ್ತಿತ್ತು.
#INDvsAUS
India and Australia series has always been high voltage drama. Over the years we have seen so many sledging scenes but recently things have changed
Recommended