ಭಾರತದಲ್ಲಿ ಗೌಪ್ಯವಾಗಿ Beer ದರ ಏರುಸುತ್ತಿದ್ದ ವಿಷಯ ಬೆಳಕಿಗೆ | Oneindia Kannada

  • 3 years ago
ಕಾರ್ಲ್ಸ್‌ಬರ್ಗ್‌, ಸ್ಯಾಬ್‌ಮಿಲ್ಲರ್ ಮತ್ತು ಭಾರತದ ಯುನೈಟೆಡ್ ಬ್ರೀವರಿಸ್‌ (ಯುಬಿ) ಕಂಪನಿಯ ಹಿರಿಯ ಅಧಿಕಾರಿಗಳು ಗೋಪ್ಯವಾದ ವಾಣಿಜ್ಯ ಮಾಹಿತಿಯನ್ನು ಹಂಚಿಕೊಂಡು ಭಾರತದಲ್ಲಿ ಹನ್ನೊಂದು ವರ್ಷಗಳ ಕಾಲ ಬಿಯರ್‌ ದರವನ್ನು ನಿಗದಿ ಮಾಡುತ್ತಿದ್ದರು ಎಂದು ತನಿಖಾ ವರದಿಯೊಂದು ಹೇಳಿದೆ.

Competition Commission of India (CCI) is taking a closer look at beer manufacturers for alleged price cartelization. CNBC-TV18 has learned that the top executives of Carlsberg, SABMiller, and United Breweries are to be summoned soon by the CCI.