ರೆಡಿಯಾಗಲಿದೆ ಡಾಲಿ, ಶಿವಣ್ಣನ ಮತ್ತೊಂದು ಸಿನಿಮಾ | Filmibeat Kannada
  • 3 years ago
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳು ನವೆಂಬರ್ 19ರಂದು ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ವಿಶೇಷ ಎಂದರೆ ಈ ಸಿನಿಮಾ ಮೂಲಕ ಮತ್ತೆ ಧನಂಜಯ್ ಮತ್ತು ಶಿವಣ್ಣ ಒಟ್ಟಿಗೆ ಅಭಿಮಾನಿಗಳ ಮುಂದೆ ಬರಲಿದೆ.

#Shivanna #Dhananjay
Kannada Actors Shivanna, Dhananjay and Pruthvi Ambar's new movie officially launching tomorrow.
Recommended