ಹೈದರಾಬಾದ್ ನಲ್ಲೆ ಸೆಟಲ್ ಆಗೋ ಮುನ್ಸೂಚನೆ ಕೊಟ್ಟ ರಶ್ಮಿಕಾ ಮಂದಣ್ಣ | Filmibeat Kannada

  • 4 years ago
ಮೂಲಗಳ ಪ್ರಕಾರ ನಗರದ ಗಚ್ಚಿ ಬೌಲಿ ಪ್ರದೇಶದಲ್ಲಿ ಬಹುಬೇಡಿಕೆಯ ಜಾಗದಲ್ಲಿ ಮನೆ ರಶ್ಮಿಕಾ ಮನೆ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ತೆಲುಗು ಮೂಲಗಳ ಪ್ರಕಾರ ಹೈದರಾಬಾದ್‌ನ ಗಚಿಬೌಲಿ ಪ್ರದೇಶದಲ್ಲಿ ಸ್ವಾಂಕಿ ಫ್ಲಾಟ್ ಖರೀದಿಸಿದ್ದಾರೆ. ಬಹಳ ದುಬಾರಿ ನಿವೇಶ ಇದು ಎನ್ನಲಾಗಿದೆ.

South star actress Rashmika Mandanna purchased a flat in Gachibowli Hyderabad

Recommended