Chahal ಎಸೆತಕ್ಕೆ Sun Risers ತತ್ತರ!! | Oneindia Kannada

  • 4 years ago
ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ 14 ಬಾರಿ ಮುಖಾಮುಖಿ ಆಗಿದೆ. ಆರ್​ಸಿಬಿ 6 ಹಾಗೂ ಸನ್​ರೈಸರ್ಸ್​ 7 ಪಂದ್ಯವನ್ನು ಗೆದ್ದರೆ, ಒಂದು ಪಂದ್ಯ ರದ್ದಾಗಿದೆ. ಹೀಗಾಗಿ, ಬಲಾಬಲದಲ್ಲಿ ಇಬ್ಬರೂ ಬಹುತೇಕ ಸಮವಾಗಿದ್ದಾರೆ.

#Chahal #RCB #SRH
Royal Challengers Bangalore and SunRisers face 14 times in IPL If RCB6 and SunRisers 7 win one match is canceled. Thus the two teams are almost equal

Recommended