Karnataka Covid ಪ್ರಕರಣ , ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು | Oneindia Kannada

  • 4 years ago
ಸೋಮವಾರ ಕರ್ನಾಟಕದಲ್ಲಿ 8,244 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಆದರೆ, 8,865 ಜನರು ಗುಣಮುರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆಗಿಂತ ಗುಣ ಮುಖರಾದವರ ಸಂಖ್ಯೆ ಅಧಿಕವಾಗಿದೆ
#Karnataka #CovidCases
Karnataka reported 8244 new COVID 19 cases on September 15, 2020. 8,865 people recovered. State total tally now 4,67,689 cases.

Recommended