ಭಾರತದ ಕಣ್ತಪ್ಪಿಸಿ ಸರೋವರದ ಬಳಿ ಬಂದ ಚೀನಾ. | Oneindia Kannada

  • 4 years ago
ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿಯಲ್ಲಿ ಭಾರತೀಯ ಸೇನೆ ಹದ್ದಿನ ಕಣ್ಣಿರಿಸಿದೆ. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿರುವ ಸ್ಪಾಂಗರ್ ಗ್ಯಾಪ್ ಪ್ರದೇಶಕ್ಕೆ ಚೀನಾವು ಸಾವಿರಾರು ಯೋಧರು, ಯುದ್ಧ ಟ್ಯಾಂಕರ್ ಮತ್ತು ಹೂವಿಟ್ಜರ್ ಗಳನ್ನು ಕಳುಹಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
#IndoChina
Amid China India Conflict, China Sends Thousands Of Soldiers, Tanks To Spanggur Gap.

Recommended