Prashant Sambargi ವಿಚಾರಣೆ ನಡೆಸಿದ ಪೋಲಿಸರು | Oneindia Kannada

  • 4 years ago
ಕನ್ನಡ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಗೆ ಹೊಸ ತಿರುವು ನೀಡಿದ್ದೇ ಪ್ರಶಾಂತ್ ಸಂಬರ್ಗಿ . ಇಂದು ಪ್ರಶಾಂತ್ ಸಂಬರ್ಗಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಯಿತು


Prashant Sambargi gave so many twists to Sandalwood Drugs case. Today Prashant Sambargi was investigated by NBI

Recommended