Russia ಹಾಗು India ನಡುವೆ AK-47 ಒಪ್ಪಂದ ಅಂತಿಮ | Oneindia Kannada
  • 4 years ago
ಭಾರತದಲ್ಲೇ ಎ.ಕೆ.-47 ರೈಫಲ್‌ನ ಅತ್ಯಾಧುನಿಕ ಮಾದರಿ ಆಗಿರುವ ಎ.ಕೆ.-47 203 ಉತ್ಪಾದನೆಯ ಪ್ರಮುಖ ಒಪ್ಪಂದವನ್ನು ರಕ್ಷಣಾ ಸಚಿವ ರಾಜ‌ನಾಥ್‌ ಸಿಂಗ್‌ ಭೇಟಿ ವೇಳೆ ಭಾರತ ಹಾಗೂ ರಷ್ಯಾ ಗುರುವಾರ ಅಂತಿಮಗೊಳಿಸಿದೆ.
#AK47 #Russia #India
Amid Defence Minister Rajnath Singh ongoing visit, India and Russia have finalised a major deal for manufacturing AK-47 203 rifles in India
Recommended