IPLಗು ಮುನ್ನ ಅಭ್ಯಸ ಪಂದ್ಯಗಳನ್ನು ಆಡಿಸಬೇಕೆಂದು ಒತ್ತಾಯ | Oneindia Kannada

  • 4 years ago
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯುವ ನಿರೀಕ್ಷೆಯಿದೆ. ಅಭ್ಯಾಸ ಪಂದ್ಯಗಳಿಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಅವಕಾಶ ಮಾಡಿಕೊಡುವುದನ್ನು ಹೆಚ್ಚಿನ ಫ್ರಾಂಚೈಸಿಗಳು ಬಯಸಿವೆ ಎಂದು ತಿಳಿದು ಬಂದಿದೆ
#IPl #PracticeMatch #Rcb
Majority of the Indian Premier League (IPL) franchises, gearing up for the tournament's 13th edition in the UAE, want the BCCI to allow warm-up matches to be held between teams before the opening game on September 19.

Recommended