Virat Kohli ಏಕಾಂಗಿಯಾಗಿದ್ದು ಯಾಕೆ ? | Oneindia Kannada

  • 4 years ago
RCB skipper Virat Kohli decided against landing in Bengaluru and boarded a separate plane to UAE on Friday.
#IPL #ViratKohli #Dubai
ಆರ್‌ಸಿಬಿ ನಾಯಕನಾಗಿದ್ದೂ ಕೊಹ್ಲಿ ಯಾಕೆ ತಂಡದೊಂದಿಗೆ ಯುಎಇಗೆ ಪ್ರಯಾಣಿಸುತ್ತಿಲ್ಲ ಎಂದು ಅನೇಕ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವೀಗ ಬಹಿರಂಗಗೊಂಡಿದೆ. ಕ್ವಾರಂಟೈನ್ ನಿಯಮದ ಕಾರಣ ಕೊಹ್ಲಿ ಶುಕ್ರವಾರ ತಂಡದೊಂದಿಗೆ ಯುಎಇಗೆ ತೆರಳಿಲ್ಲ ಎಂದು ತಿಳಿದು ಬಂದಿದೆ

Recommended