ಅಭ್ಯಾಸದ ಅಂಗಣಕ್ಕೆ ಮರಳಿದ ಸೈನಾ | Oneindia Kannada

  • 4 years ago
ಕೊರೊನಾ ವೈರಸ್‌ ಉಪಟಳದ ಹಿನ್ನೆಲೆಯಲ್ಲಿ ದೀರ್ಘಕಾಲದ ಬಿಡುವಿನ ಬಳಿಕ ಹೈದರಾಬಾದ್‌ನಲ್ಲಿ ಪ್ರತ್ಯೇಕವಾಗಿ ಅವರು ತಾಲೀಮು ನಡೆಸಿದ್ದು, ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಸಾಯ್‌ ನಡೆಯುತ್ತಿರುವ ರಾಷ್ಟ್ರೀಯ ಶಿಬಿರವನ್ನು ಎರಡು ವಾರಗಳ ಬಳಿಕ ಸೇರಿಕೊಳ್ಳುವ ಸಾಧ್ಯತೆಯಿದೆ.

After a long hiatus in the wake of the Corona virus epidemic, he has been working exclusively in Hyderabad and is expected to join the National Sports Authority of India (SAI) in two weeks.

Recommended