R Ashok, Tejasvi surya ಅವರಿಗೀಗ ಕೊರೊನ ಸೋಂಕಿನ ಆತಂಕ | Oneindia Kannada
  • 4 years ago
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ 11 ನರ್ಸ್, ಐವರು ವೈದ್ಯರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇವರಲ್ಲಿ ಒಬ್ಬರು ವೈದ್ಯರು ಸಚಿವ ಆರ್. ಅಶೋಕ ಜತೆ ಜೂನ್ 27ರಂದು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.


Revenue minister of Karnataka R. Ashok visited the Victoria hospital, Bengaluru on June 27, 2020. Minister chaired meeting with doctors. One of the doctor now tested positive for Coronavirus.
Recommended