Exploring Country Side || ಈ ಊರು - ಇವತ್ತಿನ ಸಂಚಿಕೆಯಲ್ಲಿ ಪುಟ್ಟೆಗೌಡನ ದೊಡ್ಡಿ | Oneindia Kannada

  • 4 years ago
ಬೆಂಗಳೂರಿನಿಂದ ಚನ್ನಪಟ್ಟಣ ಮಾರ್ಗವಾಗಿ ಹೊರಟ್ರೆ 80 km ದೂರಲ್ಲಿ ಇರೊ ಪುಟ್ಟ ಹಳ್ಳಿ ಪುಟ್ಟೆಗೌಡನ ದೊಡ್ಡಿ .ಊರಿನೊಳಗೆ ಹೊರಟ ನಮ್ಮಗೆ ಕಾಣಿಸಿದ್ದು ಹಳೆ ಕಾಲದ ಮನೆಗಳು ಈ ಮನೆಗಳ ಇತಿಹಾಸ ತಿಳಿದು ಕೊಳ್ಳೋಣ ಬನ್ನಿ


On the way from Bangalore to Channapattana , 80 kms from Bangalore lies this small village called Putte gowdana dhoddi . We saw some very ancient homes in this village. Let's knowmore aboutthis village

Recommended