ಅಪ್ಪು ದಂಪತಿಗಳು ತುಂಬಾ ಇಷ್ಟಪಟ್ಟು ನಿರ್ಮಾಣ ಮಾಡ್ತಾ ಇರುವ ಸಿನಿಮಾ ಇದು | Family Pack | Arjun Kumar | Puneeth

  • 4 years ago
Sankashtakara Ganapathi fame director #ArjunKumar talk about his upcoming movie family pack.
#Puneeth #Gurukiran
ಸಂಕಷ್ಟಕರ ಗಣಪತಿ ಚಿತ್ರವನ್ನು ನಿರ್ದೇಶನ ಮಾಡಿ ಗಾಂಧಿ ನಗರದಲ್ಲಿ ಸದ್ದು ಮಾಡಿದ್ದ ನಿರ್ದೇಶಕ ಅರ್ಜುನ್ ಕುಮಾರ್, ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ತಮ್ಮ ಮುಂದಿನ ಸಿನಿಮಾ ಫ್ಯಾಮಿಲಿ ಪ್ಯಾಕ್ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ

Recommended