Video of lady protesting Infront of a police station in rain goes viral | Oneindia Kannada

  • 4 years ago
ಮಹಿಳೆಯೊಬ್ಬರು ಮಳೆಯಲ್ಲಿ ನೆನೆಯುತ್ತಲೇ ಪೊಲೀಸ್​ ಠಾಣೆ ಎದುರು ಧರಣಿ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ವೇಳೆ ಖಾಕಿಪಡೆ ಕ್ಯಾರೆ ಎನ್ನದೆ ಅಮಾನವೀಯವಾಗಿ ನಡೆದುಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.


video of a lady protesting silently even in the rain for a whole day in frontof police station goes viral

Recommended