ಬಡವರಿಗೆ ಇದುವರೆಗೂ ಒಂದು ರೂಪಾಯಿ ಕೂಡ ತಲುಪಿಸಿಲ್ಲ ಯಡಿಯೂರಪ್ಪ | DK Shivakumar

  • 4 years ago
ಅಸಂಘಟಿತ ಕಾರ್ಮಿಕರಿಗೆ ಯಡಿಯೂರಪ್ಪನವರ ಸರ್ಕಾರ ಘೋಷಣೆ ಮಾಡಿದ ಪರಿಹಾರ ಧನವೂ ಇದುವರೆಗೂ ಯಾರ ಕೈಗೂ ತಲುಪಿಲ್ಲ ಈ ಪರಿಹಾರಧನವನ್ನು ಜನರಿಗೆ ತಲುಪಿಸುವಲ್ಲಿ ಯಡಿಯೂರಪ್ಪನವರ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

Karnataka government 1,610 crore special package is not reached poor people : D K Shivakumar

Recommended