ಸಿಗರೇಟ್ ಸೇದೋದಕ್ಕಿಂತ ಟಿವಿ ನೋಡುವುದು ಹೆಚ್ಚು ಡೇಂಜರಸ್ | Oneindia Kannada

  • 4 years ago
ಗಂಟೆ ಗಟ್ಟಲೇ ಟೀವಿ ನೋಡುವುದು ಸಿಗರೇಟ್ ಸೇವಿಸುವುದಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚು ಹಾನಿಕಾರ. ಒಂದು ಸಿಗರೇಟು ಸೇವನೆ ಮನುಷ್ಯನ 11ನಿಮಿಷದ ಆಯಸ್ಸು ಕಡಿಮೆ ಮಾಡಿದರೇ, ಒಂದು ಗಂಟೆ ನಿರಂತರ ಟೀವಿ ವೀಕ್ಷಣೆ 22 ನಿಮಿಷದ ಆಯಸ್ಸು ಕಡಿಮೆ ಮಾಡುತ್ತದೆ ಅನ್ನೋದು ಸಂಶೋಧನೆಯಿಂದ ತಿಳಿದು ಬಂದಿದೆ.

Watching TV is more harmful to health than smoking cigarettes. Consuming one cigarette reduces the man's 11-minute longevity, while one hour of persistent TV watching reduces the 22-minute longevity

Recommended