ನಾಳೆ ಬೇಕಾಬಿಟ್ಟಿ ರಸ್ತೆಗೆ ಇಳಿದರೆ ಕಠಿಣ ಶಿಕ್ಷೆ | Curfew | Oneindia Kannada

  • 4 years ago
ಕರ್ನಾಟಕ ಸರ್ಕಾರ ಲಾಕ್ ಡೌನ್‌ ನಿಯಮ ಸಡಿಲಿಸಿದೆ. ಆದರೆ, ಭಾನುವಾರ ಯಾವುದೇ ವಿನಾಯಿತಿ ಇರುವುದಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅಂದು ಅವಕಾಶ ನೀಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ.

Tomorrow is sunday and as announced tomorrow the city will be under curfew. Please follow the instructions

Recommended