ಬಿಹಾರದಲ್ಲಿ ಬಿಸ್ಕತ್‌ಗಾಗಿ ಜನ ಹೀಗಾಡುತ್ತಿದ್ದಾರೆ ಎಂದರೆ ಅವರ ಕಷ್ಟ ಅರ್ಥ ಮಾಡಿಕೊಳ್ಳಿ | Bihar

  • 4 years ago
ಕಳೆದ 50 ದಿನಗಳಿಂದ ಮನುಕುಲವೇ ತತ್ತರಿಸಿ ಹೋಗಿದೆ. ಆದರೆ ನಿಧಾನವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಬಿಹಾರದಲ್ಲಿ ಬಿಸ್ಕತ್‌ಗಾಗಿ ಜನ ಹೀಗಾಡುತ್ತಿದ್ದಾರೆ ಎಂದರೆ ಅವರ ಕಷ್ಟ ಅರ್ಥ ಮಾಡಿಕೊಳ್ಳಿ
lockdown 4.0 has started and country is trying to work on the economical crisis parallely while we fight this corona crisis . Meanwhile Bihar daily wage workers fight over for biscuits explain their difficulties