ಲಾಕ್‌ಡೌನ್‌ ಮಧ್ಯೆ ಕೊಡಗಿನಲ್ಲಿ ರಾಜ-ರಾಣಿಯ ಸ್ವಚ್ಛಂದ ತಿರುಗಾಟ! | Kodagu

  • 4 years ago
ಕೊರೊನಾ ವೈರಸ್‌ ಭಯದಿಂದ ಇಡೀ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಮನೆಯಿಂದ ಹೊರೆಗೆ ಬಂದರೆ ಕೊರೊನಾ ಸೋಂಕಿನ ಆತಂಕ ಹಾಗೂ ಪೊಲೀಸರ ಭಯ ಎಲ್ಲರನ್ನು ಕಾಡುತ್ತಿದೆ. ಆದರೆ ಅವರಿಗೆ ಮಾತ್ರ ಯಾರ ಭಯವೂ ಇಲ್ಲ. ಮೊನ್ನೆಯಷ್ಟೇ ರಾಜಕಾರಣಿಯೊಬ್ಬರ ಪುತ್ರ ಲಾಕ್‌ಡೌನ್ ಇದ್ದರೂ ಕುದುರೆ ಸವಾರಿ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದು ಸುದ್ದಿಯಾಗಿತ್ತು. ಆದರೆ ಇವರಿಗೆ ಕಾನೂನು ಉಲ್ಲಂಘನೆ ಭಯವೂ ಇಲ್ಲ. ರಾಜರಿಗೆ ಎಂತಹ ಭಯ? ಅವರನ್ನು ಕೇಳುವುದಕ್ಕೆ ಯಾರಿಗೆ ಧೈರ್ಯವಿದೆ?
The national lockdown has been continued and we still don't Know how it is going to end . But things are getting back to normal slowly and steadily. Meanwhile family of tigers take a stroll through Kodaga during lockdown

Recommended