ಆಶಾ ಕಾರ್ಯಕರ್ತೆಯರಿಗೆ ಚ್ಯವನ್ ಪ್ರಾಷ್,ಅಲೆಮಾರಿ ಕುಟುಂಬಗಳಿಗೆ ಊಟ ಕೊಟ್ಟ ರೇಣುಕಾಚಾರ್ಯ | Renukacharya

  • 4 years ago
ಲಾಕ್ ಡೌನ್ ಆದಾಗಿನಿಂದ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದು ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ‌. 21 ವರ್ಷಗಳಿಂದ ಅಲೆಮಾರಿ ಕುಟುಂಬಗಳು ಜೀವನ ನಡೆಸುತ್ತಿದ್ದು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ...150 ಕ್ಕೂ ಹೆಚ್ಚು ಜನರು ಬಲ್ಬ್,ಬಟ್ಟೆ ವ್ಯಾಪಾರ ಮಾಡುತ್ತಿದ್ದರು.. ಲಾಕ್ ಡೌನ್ ನಿಂದ ವ್ಯಾಪಾರವಿಲ್ಲದೇ ಅಲೆಮಾರಿ ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದು. ಅಲೆಮಾರಿ ಕುಟುಂಬಗಳಿಗೆ ಹಾಗೂ ಪುಟ್ಟ ಮಕ್ಕಳಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಊಟ ಬಡಿಸಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಧೈರ್ಯ ಹೇಳಿದರು.ಹೊನ್ನಾಳಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಆಶಾ ಕಾರ್ಯಕರ್ತೆಯರಿಗೆ ಚ್ಯಮನ್ ಪ್ರಾಷ್ ವಿತರಿಸಲಾಯಿತು..ಜಿಲ್ಲಾ ಆಯುಷ್ ಇಲಾಖೆ ಸಹ ಭಾಗಿತ್ವದಲ್ಲಿ ಚ್ಯಮನ್ ಪ್ರಾಷ್ ವಿತರಿಸಿ ಆಶಾ ಕಾರ್ಯಕರ್ತೆಯ ಸೇವೆಯನ್ನು ಸ್ಮರಿಸಲಾಯಿತು.

In the wake of lockdown Nomadic families are having trouble without business. MLA MP Renukacharya served lunch to nomadic families and toddlers and reassured families in distress

Recommended