ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಡದೇ ಇದ್ರೆ ಬೀದಿಗಿಳಿದು ಹೋರಾಟ ಮಾಡ್ತೀನಿ | Vatal Nagaraj

  • 4 years ago
ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ ಆದರೆ ದೇವಸ್ಥಾನ ಮಸೀದಿ ಚರ್ಚ್ ಗಳನ್ನು ತೆರೆಯುವುದಕ್ಕೆ ಅನುಮತಿಯನ್ನು ಕೊಡಬಹುದಿತ್ತು. ಸರ್ಕಾರದ ಕ್ರಮ ಸರಿಯಿಲ್ಲ ಅಂತ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

The government had allowed the sale of liquor but should have given permission for the opening of temple mosques. Vatal Nagaraj is outraged by the government's action

Recommended