ರಾಷ್ಟ್ರಗೀತೆ ಹಾಡಿ ಗಲಾಟೆ ನಿಯಂತ್ರಿಸಿದ ನಮ್ಮ‌ ಪೊಲೀಸ್ ಗೆ ಬಿಗ್ ಸಲ್ಯೂಟ್ | Janagana

  • 4 years ago
ಗಲಾಟೆ ಸಮಯದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಮಿಕರ ಗಲಾಟೆಯನ್ನು ತಡೆದು ಗಲಾಟೆ ಹತೋಟಿಗೆ ತಂದ ನೆಲಮಂಗಳದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಾಠಿ ಉಪಯೋಗಿಸದೆ 5000 ಮಂದಿಯನ್ನು ನಿಯಂತ್ರಿಸಿದ ಬೆಂಗಳೂರು ಸಿಟಿ ಪೊಲೀಸ್ ತಂಡ ನಮ್ಮ ಹೆಮ್ಮೆ.

The work of Police Circle Inspector Satyana Narayana, who is in the throes of the riot, is being hailed by the workers for breaking the commotion by singing the national anthem during the riots. We are proud of the Bangalore City Police team that controlled 5000 people without using a lathe.

Recommended