ಮದ್ಯ ಮಾರಾಟಕ್ಕೆ ಅನುಮತಿ ಕೊಡೋ ಬದಲು ರೈತರಿಗೆ ವಿಷ ಕೊಡ್ಬೇಕಿತ್ತು | Liquor shop | Farmers

  • 4 years ago
ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ಕೊಟ್ಟಿರುವುದನ್ನು ವಿರೋಧಿಸಿ ಕಾಗವಾಡ ಕ್ಷೇತ್ರದ ಈ ವ್ಯಕ್ತಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

This person from Kagawada constituency has expressed outrage against CM BS Yeddyurappa and Prime Minister Narendra Modi over the government's permission to sell liquor.

Recommended