ಸಂಚಾರಿ ಫೀವರ್ ಕ್ಲಿನಿಕ್ ಆಗಿ ಬದಲಾಯ್ತು KSRTC ಬಸ್..! | Oneindia Kannada

  • 4 years ago
ಬಿ. ಎಸ್.‌ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಮೈಸೂರು ಗ್ರಾಮಾಂತರ ವಿಭಾಗದ ಬಸ್ ಅನ್ನು 'ಸಂಚಾರಿ ಫೀವರ್ ಕ್ಲಿನಿಕ್' ಆಗಿ ಪರಿವರ್ತನೆಗೊಳಿಸಿದ್ದು, ಇದರಲ್ಲಿ ವೈದ್ಯರಿಗೆ ಪ್ರತ್ಯೇಕ ಕ್ಯಾಬಿನ್‌, ಔಷಧಿ ಬಾಕ್ಸ್‌, ವಾಷ್‌ ಬೇಸಿನ್‌, ಸ್ಯಾನಿಟೈಸರ್‌ ಸೇರಿದಂತೆ ಅಗತ್ಯವಾದ ಎಲ್ಲಾ ಸೌಕರ್ಯಗಳು ಲಭ್ಯವಿದ್ದು, ಈ ಬಸ್‌ನಲ್ಲಿ ವೈದ್ಯಕೀಯ ಸಿಬ್ಬಂದಿಗಳು ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.

Recommended