ಎಳೆ ಕಂದಮ್ಮನನ್ನು ತೂಗುತ್ತಲೇ ಕರ್ತವ್ಯ ನಿಭಾಯಿಸ್ತಿರೋ ಈ ಮಹಿಳಾ ಪೊಲೀಸ್ ಕೆಲಸಕ್ಕೆ ಹ್ಯಾಟ್ಸ್ ಆಫ್

  • 4 years ago
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾರ್ಯನಿರತರಾಗಿರುವ ಮಹಿಳಾ ಪೊಲೀಸರು ತಮ್ಮ ಎಳೆ ಮಕ್ಕಳನ್ನ ಕಚೇರಿಗೆ ಕರೆತಂದು ಮಾತೃ ವಾತ್ಸಲ್ಯದ ಜೊತೆ ತಮ್ಮ‌ ಕರ್ತವ್ಯದಲ್ಲಿ ನಿರತರಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

The women police, who are busy fighting the coronavirus, are taking their small children to their office and taking responsibility for their duties with motherly affection.

Recommended